Home Announcements

SSLC Prize Money 2026 – ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

The Karnataka Social Welfare Department is providing SSLC Prize Money for SC students who pass in first attempt with good marks. Students scoring 60% to 74.99% will receive ₹7,000 and those scoring 75% and above will receive ₹15,000. Apply online through official portal once applications open.

Free Document Tools Student Corner Scholarship Guides
SSLC Prize Money 2026 – ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ
Advertisement
Read before you apply or check payment status

Mahiti Sindhu explains public information in simple language. Always verify final application, payment and eligibility details from the official department portal or app.

Advertisement

🎓 SSLC Prize Money 2026 – ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

ಪರಿಶಿಷ್ಟ ಜಾತಿ (SC) ವಿದ್ಯಾರ್ಥಿಗಳಿಗೆ 10ನೇ ತರಗತಿ (SSLC) ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹಧನ ನೀಡಲಾಗುತ್ತದೆ.

💰 ಪ್ರೋತ್ಸಾಹಧನ ವಿವರ

  • 60% – 74.99% ಅಂಕಗಳು: ₹7,000
  • 75% ಮೇಲ್ಪಟ್ಟು ಅಂಕಗಳು: ₹15,000
  • ಜಿಲ್ಲೆಗೆ ಪ್ರಥಮ : ₹1,00,000
Advertisement

👉 ವಿದ್ಯಾರ್ಥಿಗಳು ಕಡ್ಡಾಯವಾಗಿ ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು.


🖥️ ಅರ್ಜಿ ಸಲ್ಲಿಸುವ ವಿಧಾನ

ಅರ್ಜಿಯನ್ನು ಕಡ್ಡಾಯವಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ Website ನಲ್ಲಿ Online ಮೂಲಕ ಮಾತ್ರ ಸಲ್ಲಿಸಬೇಕು:

Advertisement

🔗 ಅರ್ಜಿ ಲಿಂಕ್:
https://swdservices.karnataka.gov.in/PrizeMoneyClientApp/register


📋 ಅರ್ಜಿ ಸಲ್ಲಿಸುವ ಹಂತಗಳು

  1. Website ಗೆ ಭೇಟಿ ನೀಡಿ Register ಮೇಲೆ ಕ್ಲಿಕ್ ಮಾಡಿ
  2. Scheme ಆಯ್ಕೆ: SSLC Prize Money
  3. Aadhaar ಸಂಖ್ಯೆ ನಮೂದಿಸಿ → OTP ದೃಢೀಕರಣ
  4. Caste & Income RD ವಿವರಗಳನ್ನು ನಮೂದಿಸಿ
  5. SSLC ವಿವರಗಳನ್ನು ನಮೂದಿಸಿ

📚 SSLC ಡೇಟಾ ಕುರಿತು

  • State Board ವಿದ್ಯಾರ್ಥಿಗಳು: SSLC Board ನಿಂದ ಡೇಟಾ ಸ್ವಯಂ ಪಡೆಯಲಾಗುತ್ತದೆ
  • CBSE ಮತ್ತು ICSE ವಿದ್ಯಾರ್ಥಿಗಳು:
    👉 ಸಂಬಂಧಿತ ತಾಲ್ಲೂಕು ಸಮಾಜ ಕಲ್ಯಾಣ ಕಚೇರಿಗೆ ಭೇಟಿ ನೀಡಿ ನಿಮ್ಮ ಅಂಕಪಟ್ಟಿಯನ್ನು ಸಲ್ಲಿಸಬೇಕು.
    👉 ಅಂಕಪಟ್ಟಿಯಲ್ಲಿನ ವಿವರಗಳನ್ನು ಮತ್ತು ಅಂಕಗಳನ್ನು ಇಲಾಖೆಯ ಅಧಿಕಾರಿಗಳಿಂದ ಡೇಟಾ update ಮಾಡಿಸಿಕೊಳ್ಳಬೇಕು

✅ ಅರ್ಜಿ ಪರಿಶೀಲನೆ

  • ಪ್ರೋತ್ಸಾಹಧನ ಅರ್ಜಿಯನ್ನು Online ನಲ್ಲಿ ಸಲ್ಲಿಸಿದ ನಂತರ, ಸಂಬಂಧಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುತ್ತಾರೆ.
  • ಯಾವುದೇ ಸಮಸ್ಯೆ ಇದ್ದಲ್ಲಿ:
    👉 ನೀವು SSLC ಓದಿದ ಜಿಲ್ಲೆ / ಶಾಲಾ ಜಿಲ್ಲೆಯ ಸಮಾಜ ಕಲ್ಯಾಣ ಕಚೇರಿಗೆ ಭೇಟಿ ನೀಡಿ

🏦 ಹಣ ಜಮಾ ಮಾಹಿತಿ

  • ಮಂಜೂರಾದ ಮೊತ್ತವನ್ನು Aadhaar linked bank account ಗೆ ಜಮಾ ಮಾಡಲಾಗುತ್ತದೆ
  • ಆದ್ದರಿಂದ:
    ✔️ Aadhaar-seeding ಕಡ್ಡಾಯ
    ✔️ ಬ್ಯಾಂಕ್‌ನಲ್ಲಿ link ಆಗಿಲ್ಲದಿದ್ದರೆ ತಕ್ಷಣ ಮಾಡಿಸಿಕೊಳ್ಳಿ

⚠️ ಮುಖ್ಯ ಸೂಚನೆ:


ಅರ್ಜಿ ಸಲ್ಲಿಸಿದ ನಂತರ Aadhaar ವಿವರಗಳಲ್ಲಿ ಯಾವುದೇ ಬದಲಾವಣೆ ಮಾಡಬೇಡಿ.
👉 ಇದರಿಂದ payment ವಿಫಲವಾಗುವ ಸಾಧ್ಯತೆ ಇದೆ.


📢 ಪ್ರಮುಖ ಮಾಹಿತಿ (2026-27)

👉 2026-27ನೇ ಆರ್ಥಿಕ ವರ್ಷಕ್ಕೆ Online ಅರ್ಜಿ ಇನ್ನೂ ಆರಂಭವಾಗಿಲ್ಲ
👉 ಇಲಾಖೆ ಪ್ರಕಟಣೆಗಾಗಿ ಕಾಯಿರಿ ಅಥವಾ ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಕೇಂದ್ರದ ದೂರವಾಣಿ ಸಂಖ್ಯೆ: 9482300400 ಗೆ ಸಂಪರ್ಕಿಸಿ

 

Advertisement
Advertisement
🧰
Free Student Document Tools

Prepare your scholarship upload documents in minutes

Resize photo, resize signature, convert images to PDF, compress PDF and merge documents before applying for SSP, NSP, hostel admission or other government schemes.

✅ No login required ✅ Useful for SSP / NSP ✅ Mobile friendly

Was this information helpful?

Report an Issue

Send Feedback

Advertisement
Advertisement