Home Announcements

SSP Post-Matric Scholarship 2026-27: 10ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಅರ್ಜಿ ಆರಂಭ

ಕರ್ನಾಟಕದಲ್ಲಿ SSP Post-Matric Scholarship 2026-27 ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. 10ನೇ ತರಗತಿ / SSLC ನಂತರ PUC, Diploma, Degree, Engineering, Nursing, B.Ed, Post Graduation ಹಾಗೂ ಇತರೆ ಕೋರ್ಸ್‌ಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಅಧಿಕೃತ SSP ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಹಾಕುವ ಮೊದಲು Aadhaar seeding, college details, course details ಮತ್ತು e-attestation status ಕಡ್ಡಾಯವಾಗಿ ಪರಿಶೀಲಿಸಿ.

Free Document Tools Student Corner Scholarship Guides
SSP Post-Matric Scholarship 2026-27: 10ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಅರ್ಜಿ ಆರಂಭ
Advertisement
Read before you apply or check payment status

Mahiti Sindhu explains public information in simple language. Always verify final application, payment and eligibility details from the official department portal or app.

Advertisement

SSP Post-Matric Scholarship 2026-27 Karnataka: 10ನೇ ತರಗತಿ ನಂತರ ಓದುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿ ಆರಂಭ

ಕರ್ನಾಟಕದ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ. SSP Post-Matric Scholarship 2026-27 ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. 10ನೇ ತರಗತಿ / SSLC ಪಾಸಾಗಿ ಈಗ PUC, Diploma, Degree, ITI ಅಥವಾ ಇತರೆ ಮುಂದಿನ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು SSP ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ಅರ್ಜಿ ಹಾಕುವ ಮೊದಲು ತಮ್ಮ Aadhaar, ಬ್ಯಾಂಕ್ seeding, ಕಾಲೇಜು ಮತ್ತು ಕೋರ್ಸ್ ವಿವರಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳುವುದು ಬಹಳ ಮುಖ್ಯ. ಸಣ್ಣ ತಪ್ಪು ಇದ್ದರೂ application pending ಆಗಬಹುದು ಅಥವಾ scholarship payment delay ಆಗಬಹುದು.

Advertisement

ಅರ್ಜಿ ಸಲ್ಲಿಸಲು ಅಧಿಕೃತ SSP ವೆಬ್‌ಸೈಟ್

ವಿದ್ಯಾರ್ಥಿಗಳು ಕೇವಲ ಅಧಿಕೃತ SSP ವೆಬ್‌ಸೈಟ್‌ನಲ್ಲೇ ಅರ್ಜಿ ಸಲ್ಲಿಸಬೇಕು.

Official SSP Website:
https://ssp.postmatric.karnataka.gov.in/

ಹೊಸ ವಿದ್ಯಾರ್ಥಿಗಳಿಗೆ Account Creation Link

SSP ಖಾತೆ ಇಲ್ಲದ ವಿದ್ಯಾರ್ಥಿಗಳು ಮೊದಲು Student Account create ಮಾಡಬೇಕು.

Advertisement

Create New SSP Account:
https://ssp.postmatric.karnataka.gov.in/CA/

ಈಗಾಗಲೇ SSP Account ಇರುವ ವಿದ್ಯಾರ್ಥಿಗಳಿಗೆ Login Link

ಈಗಾಗಲೇ SSP account ಇರುವ ವಿದ್ಯಾರ್ಥಿಗಳು login ಮಾಡಿ application submit ಮಾಡಬಹುದು.

Student Login / Apply Online:
https://ssp.postmatric.karnataka.gov.in/post_sa_2627/login

ಕೊನೆಯ ದಿನಾಂಕ ಬರುವವರೆಗೆ ಕಾಯದೆ ಬೇಗ ಅರ್ಜಿ ಹಾಕುವುದು ಉತ್ತಮ. Portal busy ಆಗುವುದು, Aadhaar issue, e-attestation pending, college data mismatch ಇಂತಹ ಸಮಸ್ಯೆಗಳು ಕೊನೆಯ ಸಮಯದಲ್ಲಿ ಹೆಚ್ಚು ಆಗುತ್ತವೆ.

Advertisement

ಯಾರು ಅರ್ಜಿ ಸಲ್ಲಿಸಬಹುದು?

10ನೇ ತರಗತಿ / SSLC ನಂತರ ಮಾನ್ಯತೆ ಪಡೆದ ಕೋರ್ಸ್‌ಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹತೆ ಸಂಬಂಧಿತ ಇಲಾಖೆಯ ನಿಯಮಗಳ ಪ್ರಕಾರ ಇರುತ್ತದೆ.

ಸಾಮಾನ್ಯವಾಗಿ ಕೆಳಗಿನ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು check ಮಾಡಬಹುದು:

  • PUC

  • Diploma

  • ITI

  • Degree

  • Engineering

  • Medical

  • Nursing

  • B.Ed

  • Post Graduation

  • ಇತರೆ Post-Matric Courses

ಅರ್ಜಿ ಹಾಕುವ ಮೊದಲು Aadhaar Seeding ಕಡ್ಡಾಯವಾಗಿ check ಮಾಡಿ

Scholarship amount DBT ಮೂಲಕ ವಿದ್ಯಾರ್ಥಿಯ Aadhaar seeded bank account ಗೆ ಬರುತ್ತದೆ.

ಇಲ್ಲಿ ಒಂದು ವಿಷಯ ವಿದ್ಯಾರ್ಥಿಗಳು ಗಮನಿಸಬೇಕು. Scholarship payment ಗೆ ಬೇರೆ bank account select ಮಾಡುವ option ಇರುವುದಿಲ್ಲ. Aadhaar ಗೆ ಯಾವ bank account seed ಆಗಿದೆಯೋ ಆ account ಗೆ amount credit ಆಗುತ್ತದೆ.

ಆದ್ದರಿಂದ ಅರ್ಜಿ ಹಾಕುವ ಮೊದಲು ನಿಮ್ಮ Aadhaar active bank account ಗೆ seed ಆಗಿದೆಯೇ ಎಂದು check ಮಾಡಿಕೊಳ್ಳಿ. Aadhaar seeding ಆಗಿಲ್ಲ ಅಂದರೆ application approve ಆದರೂ amount credit ಆಗದೆ ಇರಬಹುದು.

Aadhaar seeding pending ಇದ್ದರೆ ನಿಮ್ಮ bank branch ಗೆ ಹೋಗಿ seeding ಮಾಡಿಸಿಕೊಳ್ಳಿ.

Application ಹಾಕುವ ಮೊದಲು ಈ documents/details ready ಇಡಿ

  • Aadhaar number

  • Aadhaar linked mobile number

  • Caste certificate

  • Income certificate

  • Previous year marks card

  • Current college details

  • Course details

  • Fee details, if required

  • Aadhaar seeded bank account status

  • E-attestation details, where applicable

Students ಹೆಚ್ಚು ಮಾಡುವ ಸಾಮಾನ್ಯ mistakes

ಅರ್ಜಿಯನ್ನು submit ಮಾಡುವ ಮೊದಲು ಕೆಳಗಿನ details ಒಮ್ಮೆ ಸರಿಯಾಗಿ check ಮಾಡಿ:

  • Name spelling

  • Aadhaar number

  • Date of birth

  • College name

  • Course name

  • Caste certificate details

  • Income certificate details

  • E-attestation status

  • Aadhaar seeded bank account status

ಈ details ನಲ್ಲಿ ತಪ್ಪು ಇದ್ದರೆ scholarship process delay ಆಗಬಹುದು. ಕೆಲವೊಮ್ಮೆ correction ಮಾಡಿಸಲು college ಅಥವಾ department office ಗೆ ಹೋಗಬೇಕಾಗಬಹುದು.

Application submit ಆದ ಮೇಲೆ ಏನು ಮಾಡಬೇಕು?

Application submit ಮಾಡಿದ ನಂತರ SSP portal ನಲ್ಲಿ application status ಅನ್ನು regular ಆಗಿ check ಮಾಡಬೇಕು.

Status pending ಇದ್ದರೆ ಅದು ಯಾವ level ನಲ್ಲಿ pending ಇದೆ ಎಂದು ನೋಡಿ. College level, e-attestation, department verification ಅಥವಾ bank seeding issue ಇದ್ದರೆ ತಕ್ಷಣ ಸರಿಪಡಿಸಿಕೊಳ್ಳುವುದು ಉತ್ತಮ.

Social Welfare Department Helpline

Social Welfare Department scholarship related help ಬೇಕಿದ್ದರೆ ಈ number ಗೆ contact ಮಾಡಬಹುದು:

Helpline: +91 94823 00400

ವಿದ್ಯಾರ್ಥಿಗಳಿಗೆ Mahiti Sindhu ಸೂಚನೆ

ಅರ್ಹ ವಿದ್ಯಾರ್ಥಿಗಳು ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಕೊನೆಯ ದಿನದವರೆಗೆ ಕಾಯಬೇಡಿ. Aadhaar seeding, documents, college details ಮತ್ತು course details ಎಲ್ಲವನ್ನೂ ಸರಿಯಾಗಿ check ಮಾಡಿ application submit ಮಾಡಿ.

Scholarship updates, SSP updates, student information ಮತ್ತು Karnataka education related useful information ಗಾಗಿ Mahiti Sindhu ಭೇಟಿ ನೀಡಿ.


SSP Post-Matric Scholarship 2026-27 – ಪ್ರಶ್ನೋತ್ತರ

1. SSP Post-Matric Scholarship 2026-27 ಗೆ ಎಲ್ಲಿ apply ಮಾಡಬೇಕು?

ವಿದ್ಯಾರ್ಥಿಗಳು ಅಧಿಕೃತ SSP Post-Matric Scholarship portal ಮೂಲಕ apply ಮಾಡಬೇಕು.

https://ssp.postmatric.karnataka.gov.in/

2. ಹೊಸ ವಿದ್ಯಾರ್ಥಿಗಳು SSP account ಹೇಗೆ create ಮಾಡಬೇಕು?

SSP account ಇಲ್ಲದ ವಿದ್ಯಾರ್ಥಿಗಳು ಈ link ಮೂಲಕ new student account create ಮಾಡಬಹುದು:

https://ssp.postmatric.karnataka.gov.in/CA/

3. SSP login link ಯಾವುದು?

ಈಗಾಗಲೇ SSP account ಇರುವ ವಿದ್ಯಾರ್ಥಿಗಳು ಈ link ಮೂಲಕ login ಮಾಡಿ application submit ಮಾಡಬಹುದು:

https://ssp.postmatric.karnataka.gov.in/post_sa_2627/login

4. SSP Student ID ಮರೆತಿದ್ದರೆ ಏನು ಮಾಡಬೇಕು?

Student ID ಮರೆತಿದ್ದರೆ “Know Your Student ID” option ಬಳಸಿ Aadhaar number ಮೂಲಕ Student ID ತಿಳಿದುಕೊಳ್ಳಬಹುದು.

https://ssp.postmatric.karnataka.gov.in/post_sa_2627/Know_Your_Student_ID

5. Scholarship amount ಯಾವ bank account ಗೆ ಬರುತ್ತದೆ?

Scholarship amount Aadhaar seeded bank account ಗೆ DBT ಮೂಲಕ credit ಆಗುತ್ತದೆ. ವಿದ್ಯಾರ್ಥಿಗಳು ಬೇರೆ bank account select ಮಾಡುವ ಅಗತ್ಯವಿಲ್ಲ.

6. Aadhaar seeding ಇಲ್ಲದಿದ್ದರೆ ಏನಾಗುತ್ತದೆ?

Aadhaar seeding ಇಲ್ಲದಿದ್ದರೆ application approve ಆದರೂ scholarship amount credit ಆಗದೆ ಇರಬಹುದು. ಆದ್ದರಿಂದ ಅರ್ಜಿ ಹಾಕುವ ಮೊದಲು bank ನಲ್ಲಿ Aadhaar seeding status check ಮಾಡಿಕೊಳ್ಳಿ.

7. ಯಾವ courses ಓದುತ್ತಿರುವವರು apply ಮಾಡಬಹುದು?

PUC, Diploma, ITI, Degree, Engineering, Medical, Nursing, B.Ed, Post Graduation ಮತ್ತು ಇತರೆ recognized post-matric courses ಓದುತ್ತಿರುವ ವಿದ್ಯಾರ್ಥಿಗಳು ತಮ್ಮ eligibility check ಮಾಡಿ apply ಮಾಡಬಹುದು.

8. Application submit ಮಾಡುವ ಮೊದಲು ಏನು check ಮಾಡಬೇಕು?

Aadhaar details, mobile number, caste certificate, income certificate, marks card, college details, course details, e-attestation status ಮತ್ತು Aadhaar seeded bank account status check ಮಾಡಬೇಕು.

9. Application submit ಮಾಡಿದ ಮೇಲೆ status check ಮಾಡಬೇಕೇ?

ಹೌದು. Application submit ಮಾಡಿದ ನಂತರ SSP portal ನಲ್ಲಿ status regular ಆಗಿ check ಮಾಡಬೇಕು. Pending ಅಥವಾ correction ಇದ್ದರೆ ಬೇಗ ಸರಿಪಡಿಸಿಕೊಳ್ಳಬಹುದು.

10. Social Welfare helpline number ಯಾವುದು?

Scholarship related help ಗಾಗಿ ವಿದ್ಯಾರ್ಥಿಗಳು ಈ number ಗೆ contact ಮಾಡಬಹುದು:

Social Welfare Helpline: +91 94823 00400

Advertisement
Advertisement
🧰
Free Student Document Tools

Prepare your scholarship upload documents in minutes

Resize photo, resize signature, convert images to PDF, compress PDF and merge documents before applying for SSP, NSP, hostel admission or other government schemes.

✅ No login required ✅ Useful for SSP / NSP ✅ Mobile friendly

Was this information helpful?

Advertisement

Report an Issue

Send Feedback

Advertisement
Advertisement